ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ, ಪೊನ್ನಂಪೇಟೆ ರೆಡ್ ಕ್ರಾಸ್ ವಿಂಗ್ ಉಪ ಸಭಾಪತಿ ಪಿ.ಎಂ.ದಿಲನ್ ಚಂಗಪ್ಪ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕಾರ್ಯದರ್ಶಿ ನಾಗೇಶ್ ಮೋಹನ್, ಖಜಾಂಚಿ ಮೋಹನ್ ಮೇಕೇರಿರ, ಪೊನ್ನಂಪೇಟೆ ವಿಂಗ್ ರೆಡ್ ಕ್ರಾಸ್ ಕಾರ್ಯದರ್ಶಿ ಚಂದನ್ ಕಾಮತ್, ಖಜಾಂಚಿ ಪಿ.ಜಿ.ರಾಜಶೇಖರ್, ಪ್ರಾಜೆಕ್ಟ್ ಡೈರೆಕ್ಟರ್ಸ್ ಡಾ.ಶರತ್, ಸಿ.ಜೆ.ಅಂತೋಣಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಎಂ.ಎ.ಕುಶಾಲಪ್ಪ, ಕೆ.ಎಸ್.ಪೂಜಾ, ಎನ್‌ಸಿಸಿ ಅಧಿಕಾರಿಗಳಾದ ಡಾ.ಲೆಫ್ಟಿನೆಂಟ್ ಎಂ.ಆರ್.ಅಕ್ರಂ, ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ರೋವರ್ಸ್ ರೆಂಜರ್ಸ್ ಅಧಿಕಾರಿ ಡಾ.ಸೀಮಾ, ಯು.ಟಿ. ಪೆಮ್ಮಯ್ಯ ಇದ್ದರು.