ಮಡಿಕೇರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಮಹೇಶ್ ಹೊಲಗೇರಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕೋಶಾಧ್ಯಕ್ಷ ಕೆ.ಪಿ. ಪರಮೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸರೋಜಾ ಆರಾಧ್ಯ, ತಾಲೂಕು ಅಧ್ಯಕ್ಷೆ ಹೇಮಲತಾ, ವೀರಶೈವ ಮಹಾಸಭಾ ತಾಲೂಕು ಕಾರ್ಯದರ್ಶಿ ಧರ್ಮೇಂದ್ರ, ಶುಭಶೇಖರ್, ಖಜಾಂಚಿ ಅಜಿತ್, ನಿರ್ದೇಶಕರಾದ ಮಹದೇವಪ್ಪ, ಪಾಪಣ್ಣ, ಪರಮೇಶ್, ಯುವ ಘಟಕದ ಅಧ್ಯಕ್ಷ ಸಚಿನ್, ಕಾರ್ಯದರ್ಶಿ ಕಿಶೋರ್, ವೀರಶೈವ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದೀಪಿಕಾ, ಕಾರ್ಯದರ್ಶಿ ಲೇಖನಾ, ಮಮತ, ವಿಜಯಪಾಲಾಕ್ಷ, ಮನುದೇವಿ, ಟಿ.ಜಿ. ಪ್ರೇಮಕುಮಾರ್, ಸಂಗಮೇಶ್, ಸೌಭಾಗ್ಯ ಇತರರಿದ್ದರು.