ಚೆಕ್ಕೇರ ನವೀನ್, ಅದೇಯಂಗಡ ಶಾಶ್ವತ್, ಅದೇಯಂಗಡ ಶೌರ್ಯ, ಕೊಟ್ಟಂಗಡ ಸೂರಜ್ ಮಾದಪ್ಪ, ಅಳೆಮೆಂಗಡ ಮೋಹನ್, ಕೊಕ್ಕೆಂಗಡ ರಂಜನ್, ಚೌರೀರ ಶರತ್, ಮಾಚಂಗಡ ಸೋಮಣ್ಣ ಅವರು ಪಂದ್ಯಾವಳಿಯ ತೀರ್ಪುಗಾರರಾಗಿದ್ದರು. ಕೊಡವ ಕ್ರಿಕೆಟ್ ಆಕಾಡೆಮಿ ಅಧ್ಯಕ್ಷ ಕೀತಿಯಂಡ ಕರ್ಸಾನ್ ಕಾರ್ಯಪ್ಪ, ಉಪಾಧ್ಯಕ್ಷ ಮತ್ತು ರಿಪಬ್ಲಿಕ್ ಟಿ.ವಿ.ನೆಟ್ವರ್ಕ್ ಅಧ್ಯಕ್ಷ ಚೇರಂಡ ಕಿಶನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ತಾತಂಡ ಜ್ಯೋತಿ ಪ್ರಕಾಶ್, ಉದ್ಯಮಿ ಅವರೇಮಾದಂಡ ಶರಣ್, ಮಾಜಿ ನಿರ್ದೇಶಕರಾದ ಮಾದಂಡ ಎಸ್. ಪೂವಯ್ಯ ಇತರರು ಹಾಜರಿದ್ದರು.