ಕೊಡವ ಸಮಾಜಗಳ ಒಕ್ಕೂಟ ಪೊಮ್ಮಕ್ಕಡ ವಿಭಾಗ ಅಧ್ಯಕ್ಷೆಯಾಗಿ ಬಲ್ಲಣಮಾಡ ರೀಟಾ ಅಪ್ಪಯ್ಯ ಆಯ್ಕೆ

29mdkn3 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ


ಕೊಡವ ಸಮಾಜಗಳ ಒಕ್ಕೂಟ ಪೊಮ್ಮಕ್ಕಡ ವಿಭಾಗದ ನೂತನ ಅಧ್ಯಕ್ಷೆಯಾಗಿ ಬಲ್ಲಣಮಾಡ ರೀಟಾ ಅಪ್ಪಯ್ಯ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಮೂವೇರ ಬೊಳ್ಳು ಕುಟ್ಟಪ್ಪ, ಕಾರ್ಯದರ್ಶಿಯಾಗಿ ಚೇಂದಂಡ ಮೀನಾ ಸುಬ್ಬಯ್ಯ, ಖಜಾಂಚಿಯಾಗಿ ಕಳ್ಳಿಚಂಡ ಅಕ್ಕಮ್ಮ ಹಾಗೂ ಉಪ ಕಾರ್ಯದರ್ಶಿಯಾಗಿ ಮುಳ್ಳಂಡ ಶೋಭಾ ಆಯ್ಕೆಯಾಗಿದ್ದಾರೆ.

ಕೊಡಗು ಸಮಾಜಗಳ ಒಕ್ಕೂಟದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೊಡವ ಸಮಾಜಗಳ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net