ಕೆಎಂಎಫ್ ಚುನಾವಣೆಯಲ್ಲಿ ಬಣವಿ ಗೆಲವು

IMG-20240630-WA0015-1.jpg
Published on

ಧಾರವಾಡ: ಇಲ್ಲಿಯ ಕೆಎಂಎಫ್ ಆಡಳಿತ ಮಂಡಳಿ ಸದಸ್ಯರಾಗಿ ನವಲಗುಂದ, ಹುಬ್ಬಳ್ಳಿ ಶಹರ, ಗ್ರಾಮೀಣ, ಕುಂದಗೋಳ ತಾಲೂಕು ಭಾಗದಿಂದ ಸುರೇಶ ಬಣವಿ ಅವರು ಆಯ್ಕೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದೇವರಾಜ ದಾಡಿಬಾವಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಮುಖಂಡರಾದ ಶಶಿಧರ ತೆಂಗಿನಕಾಯಿ, ಕಲ್ಲಪ್ಪ ಮರಬದ, ಆನಂದ ಜಕ್ಕನಗೌಡ, ಅನೂಪ ಬಿಜವಾಡ, ಮಂಜುನಾಥ ಕಾಲವಾಡ, ಮರಿಗೌಡ ಸಂಕನಗೌಡ, ಫಕೀರೇಶ ಹಡಪದ, ರವಿಕುಮಾರ ಸೌದತ್ತಿ, ಹನುಮಂತ ಕಾಳಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net