ಪಿಯು ಕ್ರೀಡಾಕೂಟ, ಯಡ್ರಾಮಿ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ

PH 14
Published on

ಯಡ್ರಾಮಿ: ಪಿಯು ಕಾಲೇಜುಗಳ ತಾಲೂಕು ಕ್ರೀಡಾಕೂಟದಲ್ಲಿ ಪಟ್ಟಣದ ಕದಂಬ ಕಾಲೇಜಿನ ವಿದ್ಯಾರ್ಥಿ ಸಾಧನೆ ಮೆರೆದಿದ್ದಾನೆ.

200 ಮೀ., 800 ಮೀ. ಓಟ, ಲಾಂಗ್‌ಜAಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಮಹಿಬೂಬ್ ಚಾಂದಸಾಬ್ ಆಲೂರನನ್ನು ಕಾಲೇಜಿನಲ್ಲಿ ಸನ್ಮಾನಿಸಲಾಯಿತು.

ಶ್ರೀಶೈಲ ಖಣದಾಳ, ದೇವಿಂದ್ರ ಗುಡೂರ, ಪರಶುರಾಮ ಮೇಲಿನಮನಿ, ರಾಯಣ್ಣ ಕಟ್ಟಿಮನಿ, ಅಬ್ದುಲ್ ವಾಬ್, ಇಬ್ರಾಹಿಂ ವಸ್ತಾರಿ, ಶರಣು ಬಿಲ್ಲಾರ, ಸಿದ್ದರಾಮಯ್ಯ ಹಿರೇಮಠ, ಕಾಶೀನಾಥ, ದೇವಿಂದ್ರ ಪೂಜಾರಿ, ಭಾಗ್ಯಶ್ರೀ ಗೌಡಗೇರಿ, ಸರೋಜಿನಿ, ಲಕ್ಷ್ಮಿ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net