

ಬೆಳಗಾವಿ:ನಗರದ ಸಿಪಿಇಎಡ್ ಮೈದಾನದಲ್ಲಿ ಗುರುವಾರ ವೀರರಾಣಿ ಕಿತ್ತೂರು ಚೆನ್ನಮ್ಮ ಬೃಹತ್ ನಾಟಕ ಪ್ರದರ್ಶನದ ಅಂಗವಾಗಿ ನಗರದಲ್ಲಿ ಮೆರವಣಿಗೆ ಜರುಗಿತು.
ನಗರದ ಚನ್ನಮ್ಮ ಮೂರ್ತಿಗೆ ಚನ್ನಮ್ಮ ವಂಶಸ್ಥರು ಮಾಲಾರ್ಪಣೆ ಮಾಡಿದರು. ಹೋರಾಟಗಾರು, ಕನ್ನಡ ಪರ ಸಂಗಟನೆಗಳ ಮುಖಂಡರು, ಕಲಾವಿದರು ಭಾಗವಹಿಸಿದರು.
ಮಹಾನಗರ ಪಾಲಿಕೆ ಉಪಮೇಯರ ಪಾಟೀಲ, ಡಾ. ರವಿ ಪಾಟೀಲ, ವಿವಿಧ ಮಠಾಧೀಶರು ಭಾಗವಹಿಸಿದ್ದರು.