ಕಿರಣ ಪ್ರಾಪ್ ಸ್ಟುಡಿಯೋ ಆರಂಭ

7kiran-prop-studio-ing-by-pralhad-joshi-vijay-sankeshwar-mlas-aravind-bellad-mahesh-tenginakai-prasad-abbayya-1-1.jpg
Published on

ಹುಬ್ಬಳ್ಳಿ: ಇಲ್ಲಿಯ ಪೆಂಡಾರ ಗಲ್ಲಿಯಲ್ಲಿ ಹಿರಿಯ ಛಾಯಾಗ್ರಾಹಕ ಕಿರಣ ಬಾಕಳೆ ಮಾಲೀಕತ್ವದ ನವೀಕೃತ ಕಿರಣ ಪ್ರಾಪ್ ಸ್ಟುಡಿಯೋವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸ್ಟುಡಿಯೋ ಉದ್ಘಾಟಿಸಿದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಉದ್ಯಮಿ ವೆಂಕಟೇಶ ಕಾಟವೆ, ಪ್ರಕಾಶ ಬುರಬುರೆ, ವಿನಾಯಕ ಬಾಕಳೆ, ವಿಜಯ ಬಾಕಳೆ, ಶೋಭಾ ಬಾಕಳೆ, ರವೀಂದ್ರ ಕಾಟಿಗರ, ಆನಂದ ರಾಜೋಳ್ಳಿ, ರೇಖಾ ರಾಜೊಳ್ಳಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net