

ಖಾನಾಪುರ: ಕಿರವಾಲೆಯ ನವದುರ್ಗೆಯರ ಉತ್ಸವಕ್ಕೆ ಪ್ರತಿವರ್ಷ ಗೋವಾದಿಂದ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಈ ಪ್ರದೇಶದ ಸಮಗ್ರ ಅಭಿವದಿಟಛಿಗೆ ಶ್ರಮಿಸುವುದಾಗಿ ಶಾಸಕ ವಿಠ್ಠಲ ಹಲಗೇಕರ್ ಭರವಸೆ ನೀಡಿದರು.
ತಾಲೂಕಿನ ಕಿರವಾಲೆ ನವದುರ್ಗಾ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹನ್ನೆರಡನೇ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗ್ಗೆ ಹೋಮ ಹವನ, ಮಹಾಭಿಷೇಕ, ನವಚಂಡಿ ಹವನ, ಕಲಾ ವದಿಟಛಿ ಪವನ ನಡೆದವು. ಅನ್ನಪ್ರಸಾದ, ರಾತ್ರಿ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗಣ್ಯರಿಂದ ದೇಣಿಗೆ ಕೂಪನ್ ಡ್ರಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನ ಟ್ರಸ್ಟ್ ಅಧ್ಯ ಮನೋಹರ್ ಬೋರ್ಕರ್, ಗೋವಾದ ಮಾಜಿ ಸಚಿವ ಮಹಾದೇವ ನಾಯಕ, ಉದ್ಯಮಿ ಜಯಂತ ಮೆಂಟಿಂಗ್ಕರ್, ಗೋವಾ ಶಿಣ ಇಲಾಖೆಯ ನಿವತ್ತ ಹಿರಿಯ ಅಧಿಕಾರಿ ದಯಾನಂದ ಪಹ್ಡೇಕರ್, ನವದುರ್ಗಾ ಟ್ರಸ್ಟ್ ಉಪಾಧ್ಯ ವಿಜಯ್ ಕಾಮತ, ಲೆಲಾ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಸದಾನಂದ ಪಾಟೀಲ, ಬಿಜೆಪಿ ಯುವ ಮುಖಂಡರಾದ ಕಿಶೋರ್ ಹೆಬ್ಬಾಳ್ಕರ್, ರಾಜು ಕರಂಬಳ್ಕರ್ ಇತರರಿದ್ದರು.