ಕುಂದಾಪುರದಲ್ಲಿ ಕೆಸ್ರ್ ಗೆದ್ದಿಯಂಗ್ ಕಾರ್ಯಕ್ರಮ

kesru gaddi
ಯುವ ಮಿತ್ರವೃಂದ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಆಶ್ರಯದಲ್ಲಿ ಕೆಸ್ರ್ ಗೆದ್ದಿಯಂಗ್ ಒಂದ್ ದಿನ- ಕೈ ಕೈ ಸೇರ್ಲಿ ಕೆಸ್ರ್ ನೀರ್ ಹಾರ್ಲಿ ಕಾರ್ಯಕ್ರಮ ನಡೆಯಿತು
Published on

ಕುಂದಾಪುರ: ಇಲ್ಲಿನ ಯುವ ಮಿತ್ರವೃಂದ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಆಶ್ರಯದಲ್ಲಿ ಕೆಸ್ರ್ ಗೆದ್ದಿಯಂಗ್ ಒಂದ್ ದಿನ- ಕೈ ಕೈ ಸೇರ್ಲಿ ಕೆಸ್ರ್ ನೀರ್ ಹಾರ್ಲಿ ಕಾರ್ಯಕ್ರಮ ಕುಂದಾಪುರದ ಶ್ರಿ ಚಿಕ್ಕಮ್ಮದೇವಿ ದೇವಸ್ಥಾನ ವಠಾರದಲ್ಲಿ ಇತ್ತೀಚೆಗೆ ನಡೆಯಿತು.

ಪುರಸಭೆ ಮಾಜಿ ಅಧ್ಯಕ್ಷ ರಮೇಶ್ ಉದ್ಘಾಟಿಸಿದರು. ಶ್ರೀ ಚಿಕ್ಕಮ್ಮದೇವಿ ದೇವಸ್ಥನಾ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ್ ಕಾಮಧೇನು ಮತ್ತು ರಾಜೇಶ್ ಬೆಂಗಳೂರು ತೆಂಗಿನ ಹೂ ಅರಳಿ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆ ನೀಡಿದರು. ಕಿರಣ್ ಮತ್ತು ಪುರಸಭೆ ಸದಸ್ಯೆ ಅಶ್ವಿನಿ ಪ್ರದೀಪ್ ವಿಜೇತರಿಗೆ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net