ಕೆಸಿಸಿಐನಲ್ಲಿ ಸಂಸ್ಥಾಪಕರ ದಿನಾಚರಣೆ

Published on

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 96ನೇ ಸಂಸ್ಥಾಪಕರ ದಿನದ ಅಂಗವಾಗಿ ವೇ.ಮೂ. ಲಿಂ. ಮುರಗಯ್ಯಸ್ವಾಮಿ ಜಂಗಿನ ಅವರ ಪುತ್ಥಳಿಗೆ ಸಂಸ್ಥೆಯ ಅಧ್ಯ ಎಸ್.ಪಿ. ಸಂಶಿಮಠ ಅವರ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.

ಉಪಾಧ್ಯಕ್ಷರಾದ ಪ್ರವಿಣ ಅಗಡಿ, ವಿರೇಶ ಮೊಟಗಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಮಾಜಿ ಅಧ್ಯರಾದ ವಸಂತ ಲದವಾ, ರಮೇಶ ಪಾಟೀಲ, ವಿನಯ ಜವಳಿ ಹಾಗೂ ಸದಸ್ಯರಾದ ವೀರಣ್ಣ ಕಲ್ಲೂರ, ಎಸ್.ಎಂ. ಸೋಮನಗೌಡರ, ಶಶಿಧರ ಶೆಟ್ಟರ, ಪರಸಮಲ್ ಬನಸಾಲಿ, ಬ್ರಹ್ಮಕುಮಾರ ಬೀಳಗಿ, ಸಿದ್ದೇಶ್ವರ ಕಮ್ಮಾರ, ವಿದ್ಯಾಧರ ಯಲಗಚ್ಛ, ಸದಾನಂದ ಕಾಮತ, ಶಾಂತರಾಜ ಪೋಳ, ಬಸವರಾಜ ಯಕಲಾಸಪುರ, ಎಂ.ಕೆ. ಪಾಟೀಲ, ಸಿ.ಎನ್. ಕರಿಕಟ್ಟಿ, ಸಿ.ಜಿ. ಧಾರವಾಡಶೆಟ್ಟರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net