ಆ.18ರಂದು ಕಾವ್ಯ ಚೇತನ ಪ್ರಶಸ್ತಿ ಪ್ರದಾನ

kavyachethana
ಪವಿತ್ರಾ ಎನ್. ದೇವಾಡಿಗ ಮೊಗೇರಿ
Published on

ಬೈಂದೂರು: ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪವಿತ್ರಾ ಎನ್.ದೇವಾಡಿಗ ಮೊಗೇರಿ ಹೆಸರು ವರ್ಲ್ಡ್ ಪ್ರೆಸ್‌ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಈಗಾಗಲೇ ದಾಖಲಾಗಿದ್ದು, ಇದೀಗ ಅವರ ಸೇವೆ ಗುರುತಿಸಿ ವರ್ಲ್ಡ್ ಪ್ರೆಸ್‌ಬುಕ್ ಆಫ್ ರೆಕಾರ್ಡ್ಸ್ ಮತ್ತು ಚೇತನ ಫೌಂಡೇಷನ್ ಕರ್ನಾಟಕ, ಕಾವ್ಯಶ್ರೀ ಚಾರಿಟೆಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಆ.18ರಂದು ಚಾಮರಾಜಪೇಟೆಯ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿರುವ ವಂದೇ ಮಾತರಂ ಕಾರ್ಯಕ್ರಮದಲ್ಲಿ ಕಾವ್ಯ ಚೇತನ ಪ್ರಶಸ್ತಿ ಪ್ರದಾನಿಸಲಿದ್ದಾರೆ. ಪವಿತ್ರಾ ಮೋಗೇರಿ ಮೂರ್ತಿಮನೆ ನಾಗರಾಜ್ ದೇವಾಡಿಗ ಹಾಗೂ ಸೀತಾ ದೇವಾಡಿಗ ದಂಪತಿ ಪುತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net