ರೈತರ ಅನುಕೂಲಕ್ಕಾಗಿ ಹಲವು ಯೋಜನೆ; ನಬಾರ್ಡ್ ಅಧಿಕಾರಿ ಕಲಾವತಿ ಹೇಳಿಕೆ

27092022 kavital news
Published on

ಕವಿತಾಳ: ಆನಂದಗಲ್ ಗ್ರಾಮದಲ್ಲಿ ನಬಾರ್ಡ್, ಕೊಟ್ಟೂರು ಬಸವೇಶ್ವರ ಯುವಕ ಮಂಡಳಿ ಕೂಡ್ಲೂರು, ದಿವ್ಯ ಜ್ಯೋತಿ ಮರಿಬಸವಲಿಂಗ ರೈತ ಉತ್ಪಾದಕರ ಕಂಪನಿ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ರೈತರ ಸಭೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಯಚೂರು ನಬಾರ್ಡ್ ಅಧಿಕಾರಿ ಕಲಾವತಿ, ರೈತರ ಅನುಕೂಲಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಅನುಕೂಲಕ್ಕಾಗಿ ನಬಾರ್ಡ್ ಬದ್ದವಾಗಿದೆ ಎಂದರು. ದಿವ್ಯಜ್ಯೋತಿ ಮರಿಬಸವಲಿಂಗ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಬಸವರಾಜಪ್ಪಗೌಡ ಹರ‌್ವಪೂರ ರೈತರಿಗೆ ಆರ್ಥಿಕ ಸಹಾಯ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net