ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆ ರಥೋತ್ಸವ ಇಂದು

16-10-24--1 (1)
Published on

ಕೆ.ಆರ್.ಸಾಗರ: ಕೃಷ್ಣರಾಜಸಾಗರ ಬೃಂದಾವನದ ಶ್ರೀ ಕಾವೇರಿ ಮಾತೆ ರಥೋತ್ಸವ ಅ.17ರಂದು ಜರುಗಲಿದೆ. ಬೆಳಗ್ಗೆ 10.30 ರಿಂದ 11.30ರ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ರಥೋತ್ಸವ ಆರಂಭವಾಗಲಿದೆ. ಸಂಜೆ ಬೃಂದಾವನದಲ್ಲಿರುವ ದೋಣಿವಿಹಾರ ಕೇಂದ್ರದಲ್ಲಿ ಶ್ರೀ ಕಾವೇರಿ ಮಾತೆಯ ತೆಪ್ಪೋತ್ಸವ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net