ಉಗ್ರ ದಾಳಿಗೆ ಖಂಡನೆ

IMG-20250425-WA0004.jpg
Published on

ಹುಬ್ಬಳ್ಳಿ: ಜಮ್ಮು ಕಾಶ್ಮೀರ ಪಹಲ್ಗಾಮ್ ನಲ್ಲಿ ಉಗ್ರಗಾಮಿಗಳಿಂದ ನಡೆದ ಹಿಂದುಗಳ ನರಮೇಧವನ್ನು ಖಂಡಿಸಿ ಮತ್ತು ದಾಳಿಗೆ ಬಲಿಯಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಹುಬ್ಬಳ್ಳಿಯಲ್ಲಿ ಕೆಜಿಪಿ ಫೌಂಡೇಷನ್ ವತಿಯಿಂದ ಮೇಣದಬತ್ತಿ ಮೆರವಣಿಗೆ ನಡೆಸಲಾಯಿತು.

ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್, ಧ್ರುವ ನಾಯ್ಕ, ರವಿ ಅರಶಿದಿ, ನಾಗರಾಜ ಸೋಗಿ, ರಾಜು ಪೂಜಾರ, ಉಮೇಶ, ಕೆಜಿಪಿ ಗ್ರೂಪ್ ಆಫ್ ಕಂಪನಿ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net