ಅಖಂಡ ನಾಮ ಸಂಕೀರ್ತನೆ

28-KWR GUDI
Published on

ಕಾರವಾರ: ತಾಲೂಕಿನ ಸಿದ್ದರ ಗ್ರಾಮದ ಶ್ರೀ ನರಸಿಂಹ ದೇವಸ್ಥಾನದಲ್ಲಿ ಆಷಾಢ ಏಕಾದಶಿಯ ಅಂಗವಾಗಿ ಜೂ.29 ರಂದು ಅಖಂಡ ನಾಮ ಸಂಕೀರ್ತನೆ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮದ ಪುರಾತನ ದ್ವಿಹಸ್ತ ಉಗ್ರ ನಾರಸಿಂಹ ದೇವರ ಸನ್ನಿಧಿಯಲ್ಲಿ ಗುರುವಾರ ಅಹೋರಾತ್ರಿ ನಾಮ ಸಂಕೀರ್ತನೆ, ಪವಿತ್ರ ವಾಧ್ಯಗಳ ವಾದನ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಭಜನಾ ಮಂಡಳಿಗಳು ಭಾಗವಹಿಸಲಿವೆ ಎಂದು ಆಡಳಿತ ಮೊಕ್ತೇಸರ್ ದತ್ತಾತ್ರೇಯ ಗಾಂವಕರ, ರಾಜೇಂದ್ರ ರಾಣೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net