ಕಾಜುಭಾಗದಲ್ಲಿ ಬಟ್ಟೆ ಬ್ಯಾಂಕ್

24-kwr dress bank
Published on

ಕಾರವಾರ: ಇಲ್ಲಿನ ಕಾಜುಬಾಗ ಸರ್ಕಾರಿ ಕಾಲೇಜ್‌ನ ಐಕ್ಯುಎಸಿ, ಎನ್‌ಸಿಸಿ, ಮತ್ತು ಎನ್‌ಎಸ್‌ಎಸ್‌ನಿಂದ ಬಟ್ಟೆ ಬ್ಯಾಂಕ್ ತೆರೆಯಲಾಗಿದೆ. ಕಾಲೇಜ್‌ನ ಕಾಂಪೌಂಡ್ ಒಳಗೆ ಮೂರು ಬಾಕ್ಸ್‌ಗಳನ್ನು ಇಡಲಾಗಿದ್ದು, ಅದರಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪುರುಷರ ಬಟ್ಟೆಗಳಿಗಾಗಿ ಇಡಲಾಗಿದೆ. ಅದರಲ್ಲಿ ಅನುಕೂಲಸ್ಥರು ತಮ್ಮ ಹಳೆಯ ಬಟ್ಟೆಗಳನ್ನು ಅದರಲ್ಲಿ ಹಾಕಿದಲ್ಲಿ ನಿರ್ಗತಿಕರಿಗೆ ಅದನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಕಾಲೇಜ್‌ನ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net