ಕಾರ್ತಿಕ್‌ಗೆ ರೆಡ್‌ಕ್ರಾಸ್ ರಾಜ್ಯ ಪುರಸ್ಕಾರ

udp
Published on

ಉಡುಪಿ: ವಿಶ್ವ ರಕ್ತದಾನಿಗಳ ಅಂಗವಾಗಿ ನಡೆದ ರಾಜ್ಯಮಟ್ಟದ ರೆಡ್‌ಕ್ರಾಸ್ ದಿನಾಚರಣೆಯಲ್ಲಿ, 57 ಬಾರಿ ರಕ್ತದಾನ ವಾಡಿದ ಮಣಿಪಾಲದ ದಂತ ವಿಜ್ಞಾನ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ಕಾರ್ತಿಕ್ ಎಂ. ಅವರಿಗೆ ರಾಜ್ಯ ರೆಡ್‌ಕ್ರಾಸ್‌ನ ರಾಜ್ಯಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾದ ಮೀನಾಕ್ಷಿ ಕಷ್ಣಬೈರೇಗೌಡ, ರಾಜ್ಯ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ರೆಡ್‌ಕ್ರಾಸ್ ಉಪಾಧ್ಯಕ್ಷ ಭಾಸ್ಕರ್ ರಾವ್, ಉಪಸಭಾಪತಿ ಶ್ರೀನಿವಾಸ ಹ್ಯಾಟಿ, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಉವಾಶಂಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net