ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಜೂ.29ರಂದು ಸಂಜೆ 6.30ಕ್ಕೆ ಕರ್ನಾಟಕ ಸಂಗೀತ ಕಛೇರಿ ಆಯೋಜಿಸಲಾಗಿದೆ.. ಗಿರಿಜಾ ರವಿಶಂಕರ್, ಶ್ರೀನಿಧಿ ಕೌಶಿಕ್ ಹಾಡಲಿದ್ದಾರೆ. ಇವರಿಗೆ ಅದಿತಿ ಕೃಷ್ಣಪ್ರಕಾಶ್(ಪಿಟೀಲು), ವಿಕ್ರಂ ಭಾರದ್ವಾಜ್(ಮೃದಂಗ) ಸಾಥ್ ನೀಡಲಿದ್ದಾರೆ.