ಬಿ.ಎ. ದಿನೇಶ್ ಕರವೇ ಅಧ್ಯಕ್ಷ

karave
Published on

ಮಡಿಕೇರಿ:

ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಉದ್ಯಮಿ, ಕನ್ನಡ ಪರ ಹೋರಾಟಗಾರ ಬಿ.ಎ. ದಿನೇಶ್ ನೇಮಕ ಆಗಿದ್ದಾರೆ.

ಬೆಂಗಳೂರಿನಲ್ಲಿ ಇರುವ ವೇದಿಕೆಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಶಿವರಾಮೇಗೌಡ ಬುಧವಾರ ನೇಮಕ ಪತ್ರವನ್ನು ನೀಡುವ ಮೂಲಕ ಕೊಡಗು ಜಿಲ್ಲಾಧ್ಯಕ್ಷರ ಘೋಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net