ಕರಾಟೆಯಲ್ಲಿ ಬೆಳ್ಳಿ ಪದಕ

IMG_20240518_203830_967-1.jpg
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾಥಿರ್ನಿ ಸಾನಿಯಾ ಸುಬೇದಾರ ಅಖಿಲ ಭಾರತ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಉತ್ತರಾಖಂಡದ ಡೆಹರಾಡೂನ್ಲ್ಲಿ ಜರುಗಿದ ಅಖಿಲ ಭಾರತ ಚಾಂಪಿಯನ್ಶಿಪ್ನಲ್ಲಿ 21 ವರ್ಷದೊಳಗಿನ ಮಹಿಳಾ ವಿಭಾಗದ 55 ಕೆಜಿ ಒಳಗಿನ ಕರಾಟೆ ಸ್ಪರ್ಧೆಯಲ್ಲಿ ಸಾನಿಯಾ ಈ ಸಾಧನೆ ಮಾಡಿದ್ದಾರೆ.

ವಿದ್ಯಾಥಿರ್ನಿಯ ಸಾಧನೆಗೆ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಡಾ. ಸುಪ್ರೀತಾ ಲಗಳಿ, ದೈಹಿಕ ಶಿಣ ನಿರ್ದೇಶಕಿ ಸುಮಿತ್ರಾ ಲಿಂಗದಳ್ಳಿ, ಪ್ರೊ. ಶಗುಫ್ತಾನಾಜ್ ನದಾ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net