ಕರಾಟೆ ಸ್ಪರ್ಧೆ

Screenshot_20230928-194340_1.jpg
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಸೆ. 30ರಿಂದ ಎರಡು ದಿನಗಳವರೆಗೆ ನಗರದ ಗೋಕುಲ ರಸ್ತೆ ವಾಸವಿ ಮಹಲ್ನಲ್ಲಿ ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 9ಕ್ಕೆ ನಡೆಯುವ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಅಖಿಲ ಕರ್ನಾಟಕ ಸ್ಟೋರ್ಟ್ಸ್ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಅರುಣ ಮಾಚಯ್ಯ, ಕಾರ್ಯದಶಿರ್ ಭಾರ್ಗವ ರಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಜಿಲ್ಲಾ ಅಸೋಸಿಯೇಶನ್ ಚೇರ್ಮನ್ ಶ್ರೀಕಾಂತ ಮಲ್ಲೂರ, ಅಧ್ಯಕ್ಷ ಅಣ್ಣಪ್ಪ ಮಾರಕಲ್, ಉಪಾಧ್ಯಕ್ಷ ಗಂಗಾಧರ ಖಂದಾರೆ ನೇತೃತ್ವ ವಹಿಸುವರು ಎಂದು ಕಾರ್ಯದಶಿರ್ ಶರತ್ ಸಾಕೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net