ಮಾರಿಗುಡಿ ಕ್ಷೇತ್ರಕ್ಕೆ ಹೊರೆಕಾಣಿಕೆ

Ull_Kapu Marigudi
Published on

ಉಳ್ಳಾಲ: ಕಾಪು ಹೊಸ ಮಾರಿಗುಡಿ ಶ್ರೀ ಮಾರಿಯಮ್ಮ ಕ್ಷೇತ್ರದ ಬ್ರಹ್ಮಕಲಶ ಪ್ರಯುಕ್ತ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಬ್ಲಾಕ್ ವತಿಯಿಂದ ಹಸಿರು ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ ಸ್ಪೀಕರ್ ಯು.ಟಿ.ಖಾದರ್ ಮಾರ್ಗದರ್ಶನದಲ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ನೇತೃತ್ವದಲ್ಲಿ ಶನಿವಾರ ನಡೆಯಿತು.

ಮುಖಂಡರಾದ ಮೊಹಮ್ಮದ್ ಮೋನು ಪಾವೂರು, ದಿನೇಶ್ ರೈ, ಪುರುಷೋತ್ತಮ್ ಶೆಟ್ಟಿ ಪಿಲಾರ್, ಮನ್ಸೂರ್ ಮಂಚಿಲ, ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ್, ಧನಂಜಯ್ ಕೊಲ್ಯ, ಪ್ರೇಮ್ ಕೊಲ್ಯ, ದಿಲೀಪ್ ಲೋಬೋ, ರಾಜು ಬಂಡಸಾಲೆ, ನವನೀತ್ ಉಳ್ಳಾಲ್, ಬಾಝಿಲ್ ಡಿಸೋಜ, ದಿನೇಶ್ ಶೆಟ್ಟಿ, ಝಿಯಾದ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net