ಕಾಂತೂರು ಮೂರ್ನಾಡು ಗ್ರಾಪಂ ಗ್ರಾಮ ಸಭೆ

9.npk1
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಅಧ್ಯಕ್ಷ ಕುಶನ್ ರೈ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ಆಯೋಜಿಸಲಾಗಿತ್ತು. ಉಪಾಧ್ಯಕ್ಷೆ ರೇಖಾ ಬಾಲು, ನೋಡಲ್ ಅಧಿಕಾರಿ ಬಾಲಕೃಷ್ಣ ರೈ, ಪಿಡಿಒ ಚಂದ್ರಮೌಳಿ ಇತರರು ಇದ್ದರು.
Published on

ನಾಪೋಕ್ಲು: ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಅಧ್ಯಕ್ಷ ಕುಶನ್ ರೈ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ಆಯೋಜಿಸಲಾಗಿತ್ತು.

ಉಪಾಧ್ಯಕ್ಷೆ ರೇಖಾ ಬಾಲು ಬಿ.ಎಸ್, ಸದಸ್ಯರಾದ ಮುಂಡಂಡ ವಿಜು ತಿಮ್ಮಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಮೂಡೆರ ಶರ್ಮಿಳಾ ಮನು, ಪಾರೆಮಜುಲು ರೀತಾ ಸುದರ್ಶನ್, ಪುಷ್ಪಾ, ಯಶ್ವಿನ್ ಪೊನ್ನಪ್ಪ, ಮುಂಡಂಡ ಪವಿ ಸೋಮಣ್ಣ, ಮುಕ್ಕಾಟೀರ ಸೌಮ್ಯಾ ಸತೀಶ್, ಬೈಲೋಳಿ ಸುಮಾ ಸುಂದರಿ, ಎಚ್.ಎನ್.ನಿಂಗಪ್ಪ, ಎಚ್.ಡಿ.ಶ್ರುತಿ, ಹೀರ ಸುಬ್ಬಯ್ಯ, ರಘು, ನೋಡಲ್ ಅಧಿಕಾರಿ ಬಾಲಕೃಷ್ಣ ರೈ, ಪಿಡಿಒ ಚಂದ್ರಮೌಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net