ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಇಂದ್ರಾಣಿ, ಶಿಕ್ಷಣ ಅಧಿಕಾರಿ ಚಂದ್ರಕಾಂತಾ, ಡಿವೈಪಿಸಿ ಲಕ್ಷ್ಮೀ, ಹಿರಿಯ ಉಪನ್ಯಾಸಕಿ ರೇಣುಕಮ್ಮ, ಚಂದ್ರಶೇಖರ್, ಮುಖ್ಯಶಿಕ್ಷಕ ನಾಗೇಂದ್ರ ಮೂರ್ತಿ, ಡಾ.ಜಿ.ಆರ್.ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಡಾ. ಕೃಷ್ಣೇಗೌಡ, ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ, ಆಯೋಜಕರಾದ ಜಯರಾಮು, ಶಶಿಧರ ಈಚಗೆರೆ ಇತರರಿದ್ದರು.