

ಇಂಡಿ : ಕನ್ನಡ ನಾಡು, ನುಡಿ, ಭಾಷೆ, ಮತ್ತು ಸಾಂಸತಿಕ ಪರಂಪರೆ ಜಾಗೃತಗೊಳಿಸುವ ಕೆಲಸ ಮಾಡಬೇಕು ಎಂದು ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಹಂಜಗಿ ಕ್ರಾಸ್ ಹತ್ತಿರ ಬುಧವಾರ ಹೊರ್ತಿಯಿಂದ ಆಗಮಿಸಿದ ಕನ್ನಡ ರಥವನ್ನು ಸ್ವಾಗತಿಸಿ ಮಾತನಾಡಿದರು.
ವಿಜಯಪುರ ಜಿಲ್ಲಾ ಕಸಾಪ ಅಧ್ಯ ಹಾಸಿಂಪೀರ ವಾಲಿಕಾರ ಮಾತನಾಡಿ, ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ನಡೆಯಲಿದ್ದು, ಇದರ ಪ್ರಚಾರಾರ್ಥ ಮತ್ತು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಆಗುತ್ತಿದೆ. ಈ ಹಿನ್ನಲೆ ಪ್ರಚಾರ ರಥ ಸಂಚರಿಸುತ್ತಿದೆ ಎಂದರು.
ೇತ್ರ ಶಿಣಾಧಿಕಾರಿ ಟಿ.ಎಸ್. ಅಲಗೂರ, ಕಸಾಪ ಇಂಡಿ ಟಕದ ಅಧ್ಯ ರಾವೇಂದ್ರ ಕುಲಕರ್ಣಿ ಮಾತನಾಡಿದರು.
ಡಾ. ರಾಜಕುಮಾರ ಅಡಕಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ರಮೇಶ ನರಳೆ, ಜಾವೇದ ಬಾಗವಾನ, ಪುರಸಭೆ ಅಧ್ಯ ಲಿಂಬಾಜಿ ರಾಠೋಡ, ಸಂಗಣ್ಣ ಭೈರಜಿ, ಕಜಾಪ ಅಧ್ಯ ಆರ್.ವಿ. ಪಾಟೀಲ, ಸಂಜಯ ಚಟ್ಟರಕಿ, ಸತ್ಯಣ್ಣ ಹಡಪದ, ಕೆ.ಜಿ. ನಾಟಿಕಾರ, ಎಸ್.ಡಿ. ಕಲ್ಯಾಣಿ, ಎಸ್.ಆರ್. ಗದ್ಯಾಳ, ಪಿ.ಎಂ. ಮಠಪತಿ, ಸಿದರಾಯ ಆಲೂರ, ಜಾವೇದ ಮೋಮಿನ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಬಸವರಾಜ ಗೊರನಾಳ, ಬಿ.ವಾಯ್. ದಳವಾಯಿ, ಪ್ರದಿಪ ಪವಾರ, ಕರವೇ ಸ್ವಾಭಿಮಾನಿ ಬಣದ ಶಿವಾನಂದ ಬಡಿಗೇರ, ಧನಪಾಲಶೆಟ್ಟಿ ದೇವೂರ ಪಾರ್ವತಿ ಸೊನ್ನದ, ಸಿ.ಎಂ.ಕಾಳೆ, ಲಲಿತಾ ಮಾದರ, ಶಾರದಾ ಗಿರಣಿವಡ್ಡರ, ಜಯಶ್ರೀ ತೆಲಗ, ಸಾವಿತ್ರಿ ಮಣ್ಣೂರ, ಸುಲೋಚನಾ ಮಾದರ ಮತ್ತಿತರಿದ್ದರು.