ಕುಂದಾನಗರಿಯಲ್ಲಿ ಅದ್ಧೂರಿ ರಾಜ್ಯೋತ್ಸವ ಸಡಗರ

IMG-20231101-WA0031.jpg
Published on


-ರಾಜ್ಯದ‌ ವಿವಿಧ ಭಾಗಗಳಿಂದ ಹರಿದು ಬಂದ ಜನಸಾಗರ
ಬೆಳಗಾವಿ: ಮಹಾನಗರದಲ್ಲಿ ರಾಜ್ಯೋತ್ಸವ ಸಡಗರ ಸಂಭ್ರಮ ಮುಗಿಲು‌ ಮುಟ್ಟಿತ್ತು. ಎತ್ತ ನೋಡಿದರೂ ಕನ್ನಡ ಬಾವುಟಗಳ ಹಾರಾಟ, ಘೋಷಣೆ ಘರ್ಜನೆಯ ಸದ್ದು ಜೋರಾಗಿ ಕೇಳಿ ಬರುತ್ತಿದೆ
ಜಿಲ್ಲಾ ಕ್ರೀಡಾಂಗಣ ದಿಂದ ಆರಂಭವಾದ ರಾಜ್ಯೋತ್ಸವ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವ ಮೂಲಕ ಕನ್ನಡ ಮಾತೆಗೆ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net