ಜಿ. ಕಣ್ಣನ್‌ಗೆ ಕಣಿವೆಶ್ರೀ ಪ್ರಶಸ್ತಿ

03mdk01
Published on

ಮಡಿಕೇರಿ:
ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ವತಿಯಿಂದ ವಷರ್ಂಪ್ರತಿ ನೀಡಲಾಗುವ ಕಣಿವೆಶ್ರೀ ಪ್ರಶಸ್ತಿಗೆ ಈ ಬಾರಿ ಕೂಡಿಗೆ ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಜಿ. ಕಣ್ಣನ್ ಭಾಜನರಾಗಿದ್ದಾರೆ.

ದೇಶದ ಹಲವು ಕಡೆ ಕರ್ತವ್ಯ ನಿರ್ವಹಿಸಿರುವ ಕಣ್ಣನ್ ೨೦೨೦ರಿಂದ ಕೂಡಿಗೆ ಸೈನಿಕ ಶಾಲೆಯಲ್ಲಿ ಕರ್ತವ್ಯದಲ್ಲಿದ್ದು ಒಟ್ಟಾರೆ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ಕೊಡಲಾಗಿದೆ.

ಈ ಹಿನ್ನೆಲೆಯಲ್ಲಿ ಜಿ. ಕಣ್ಣನ್ ಮತ್ತು ಪ್ರಿಯಾಂಕ ಜಿ. ನಾಯ್ಡು ದಂಪತಿಯನ್ನು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ದಂಪತಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net