

ಕಂಪ್ಲಿ: ಹೊಸದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿ.ವೆಂಕಟೇಶ್ ಶುಕ್ರವಾರ ಅವಿರೋಧ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ರಾಮಾಂಜಿನಿರೆಡ್ಡಿ ಕಾರ್ಯನಿರ್ವಹಿಸಿದರು.
ಸಂಘದ ಉಪಾಧ್ಯಕ್ಷ ಮಾರೆಣ್ಣ ನಾಯಕರು, ಸದಸ್ಯರಾದ ಕೆ.ಅಂಬಣ್ಣ, ವಿ.ಭೀಮಪ್ಪ, ಪಿ.ಎಸ್.ಲಿಂಗಪ್ಪ, ಡಿ.ರಾಮಾಂಜನೇಯ, ಎಂ.ಯು.ನಾಗರಾಜ, ವಿ.ನಾಗರಾಜ, ಈ.ಸತ್ಯನಾರಾಯಣಶೆಟ್ಟಿ, ಡಿ.ವೆಂಕಟರಮಣ, ವಿ.ಈರಮ್ಮ, ಅಕ್ಬರ್‌ಬೀ ಬಾಜಿ, ಕೆ.ವಲಿಸಾಹೇಬ್, ಸಿಇಒ ಕೆ.ರಾಮಾಂಜನೇಯಲು, ಜಿಪಂ ಮಾಜಿ ಸದಸ್ಯ ವಿ.ಜನಾರ್ದನ, ಪ್ರಮುಖರಾದ ಎಂ.ಎಸ್.ಗುರುಮೂರ್ತಿ, ಬಿ.ಮಾರೆಪ್ಪ, ಗೋಪಾಲ್ ಇತರರಿದ್ದರು.