ಎಮ್ಮಿಗನೂರು ಗ್ರಾಪಂಗೆ ಶಾರದಮ್ಮ ಅಧ್ಯಕ್ಷೆ

Kampli GP Election
ಎಮ್ಮಿಗನೂರು ಗ್ರಾಪಂ ಅಧ್ಯಕ್ಷೆ-ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾರದಮ್ಮ, ಗಾದಿಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿ ಆರ್.ಕೆ.ಶ್ರೀಕುಮಾರ್, ಪಿಡಿಒ ತಾರು ಲಕ್ಷ್ಮಣನಾಯ್ಕ, ಸದಸ್ಯ ಎ.ವೀರೇಂದ್ರ ರೆಡ್ಡಿ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಪಂ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಎಸ್ಸಿ) ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

ಶಾರದಮ್ಮ 18 ಮತ ಪಡೆದು ಅಧ್ಯಕ್ಷರಾದರೆ, 20 ಮತ ಪಡೆದು ಗಾದಿಲಿಂಗಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕ್ರಮವಾಗಿ ಬಿ.ಜ್ಯೋತೆಮ್ಮ 17, ಎಚ್.ಎಸ್.ಸಣ್ಣ ಜಡೇಶ್ 15 ಮತ ಪಡೆದು ಸೋಲನುಭವಿಸಿದರು. ಚುನಾವಣಾಧಿಕಾರಿಯಾಗಿ ತಾಪಂ ಇಒ ಆರ್.ಕೆ.ಶ್ರೀಕುಮಾರ್ ಕಾರ್ಯನಿರ್ವಹಿಸಿದರು.

ಪಿಡಿಒ ತಾರು ಲಕ್ಷ್ಮಣನಾಯ್ಕ, ಸದಸ್ಯರಾದ ದಾಸರ ಅಂಜಿನಮ್ಮ, ಮಾರೆಮ್ಮ, ಬಿ.ಜಡೆಮ್ಮ, ಲತಾ, ಎಚ್.ಪರಮೇಶ್ವರ, ಯಮನೂರಪ್ಪ, ಮುದ್ದೆ ಈರಮ್ಮ, ಲಕ್ಷ್ಮಿ, ಜೀರ್ ಲೋಕೇಶ್, ಎಚ್.ಎಂ.ಜಡೆಯ್ಯ, ಕೆ.ಮಾಬುಸಾಬ್, ಸಾಯಿಬಣ್ಣ, ಶಾರದಮ್ಮ, ಜಯರಾಮ, ಲಲಿತಮ್ಮ, ಸಿದ್ದಮ್ಮ, ಸುನೀತಾ, ಎಚ್.ಎರ‌್ರಿಸ್ವಾಮಿ, ಮುಮ್ತಾಜ್‌ಬೇಗಂ, ಲಕ್ಷ್ಮಮ್ಮ, ಭಾರತಿ, ಇಮಾಮ್‌ಸಾಬ್, ಖಾಜಾಹುಸೇನ್, ಎ.ವೀರೇಂದ್ರ ರೆಡ್ಡಿ, ವಿಜಯಲಕ್ಷ್ಮೀ, ವೀರೇಶ, ಪಿ.ಲಕ್ಷ್ಮೀ, ಬೂದುಗುಪ್ಪ ಕಾಸಿಂಸಾಬ್, ಬೆಳಗಲ್ಲು ಮರೆಮ್ಮ, ಜಡೆಪ್ಪ, ಜಿ.ಮೌನೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net