ಶಿವಾನಂದ ಕಮತಗಿ ನೂತನ ಸಿಪಿಐ

web 2 - Copy
Published on

ಧಾರವಾಡ: ಗ್ರಾಮೀಣ ವೃತ್ತದ ನೂತನ ಸಿಪಿಐ ಆಗಿ ಶಿವಾನಂದ ಕಮತಗಿ ಸೋಮವಾರ ಅಽಕಾರ ವಹಿಸಿಕೊಂಡರು. ಮಂಜುನಾಥ ಕುಸುಗಲ್ಲ ಅವರ ವರ್ಗಾವಣೆಯಿಂದ ತೆರವಾಗಿದ್ದ ಹುದ್ದೆಗೆ ಕಮತಗಿ ಅಽಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಗ್ರಾಮೀಣ ಠಾಣೆಯಲ್ಲಿ ಪಿಎಸ್‌ಐ ಅಗಿದ್ದ ಶಿವಾನಂದ, ನಿಕಟಪೂರ್ವದಲ್ಲಿ ಬೀಳಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net