ಕಾಮಣ್ಣನ ಮೆರವಣಿಗೆ

13nsg1
Published on

ನೇಸರಗಿ: ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಕಾಮಣ್ಣನ ಮೆರವಣಿಗೆ ಗುರುವಾರ ಜರುಗಿತು. ಶಿವನಪ್ಪ ಮದೆನ್ನವರ, ಅರ್ಜುನ ಅಂಬಿಗೇರ, ಬಸವರಾಜ ಪಾವಡಿ, ಮಹಾಂತೇಶ ಹೂಗಾರ, ಕರೆಪ್ಪ ತಳವಾರ, ಸಿದ್ದಪ್ಪ ಸತ್ತೇನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net