ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶ್ರಮ

oppo_2
oppo_2
Published on

ಕೋ.ಶಿವಾಪುರ: ಗ್ರಾಮದೇವಿ ದೇವಸ್ಥಾನ ಜೀಣೋರ್ದಾಟಛಿರಕ್ಕೆ 15 ಲ ರೂ. ಅನುದಾನ ನೀಡಿದೆ. ಮುಂಬರುವ ದಿನಗಳಲ್ಲಿ ವಾಲ್ಮೀಕಿ ದೇವಸ್ಥಾನದಲ್ಲಿ ಸಭೆ, ಸಮಾರಂಭ ಹಾಗೂ ಶುಭ ಕಾರ್ಯ ನಡೆಸಲು ಕಲ್ಯಾಣ ಮಂಟಪ ನಿರ್ಮಿಸುವುದಾಗಿ ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.

ಸಮೀಪದ ಯರಝರ್ವಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಕರೆಮ್ಮದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಲ್ಲಿ ಮಾತನಾಡಿದರು. ಮುಖಂಡ ಎ.ಎಂ.ಶಂಕರಲಿಂಗಪ್ಪ ಮಾತನಾಡಿದರು. ಯಲ್ಲಾಲಿಂಗ ಸ್ವಾಮೀಜಿ, ಕೀರಪ್ಪ ಲಿಂಗರಡ್ಡಿ, ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನವರ, ಕೆಎಂಎ್​ ನಿರ್ದೇಶಕ ಶಂಕರ ಇಟ್ನಾಳ, ಗುತ್ತಿಗೆದಾರ ಮಹಾಂತೇಶ ಉರಬಿನವರ, ಎಚ್​.ಎಸ್​.ನಾಯ್ಕರ, ಡಾ.ಚಿದಾನಂದ ಮಾಳೈನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net