ಕಾಂಗ್ರೆಸ್​ ತೆಕ್ಕೆಗೆ ಕಳಸಾಪುರ ಗ್ರಾಪಂ

IMG-20230725-WA0011
ಕಾಂಗ್ರೆಸ್​ ತೆಕ್ಕೆಗೆ ಕಳಸಾಪುರ ಗ್ರಾಪಂ
Published on

ಗದಗ:
ಕಾಂಗ್ರೆಸ್​ ಬೆಂಬಲಿತ ಅನುಸೂಯಾ ಬೆಟಗೇರಿ(ಸಾಮಾನ್ಯ ಮಹಿಳೆ) ಕಳಸಾಪೂರು ಗ್ರಾಪಂ ಅಧ್ಯಕ್ಷೆಯಾಗಿ, ರಾಜೇಶ್ವರ ಘೋಡಕೆ (ಅನೂಸೂಚಿತ ಜಾತಿ) ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ. ಜು.24 ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತ್ತು. ವಾರ್ಡ್​ ನಂ 3ರ ಸದಸ್ಯೆ ಅನುಸೂಯಾ ಬೆಟಗೇರಿ ಅವರು ರೇಣುಕಾ ಚವ್ಹಾಣ ವಿರುದ್ಧ ಹಾಗೂ ವಾರ್ಡ್​ ನಂ 6ರ ರಾಜೇಶ್ವರ ಘೋಡಕೆ ಅವರು ಶಾಂತವ್ವ ಭಜಂತ್ರಿ ವಿರುದ್ಧ ಜಯಗಳಿಸಿ ಅಧ್ಯಕ್ಷೆ, ಉಪಾಧ್ಯಕ್ಷ ಆಯ್ಕೆ ಆಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net