ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ

Kalikadevi, Temple, Kartikotsava, Devahipparagi, Manthe, Paradeshi Math,
ದೇವರಹಿಪ್ಪರಗಿ ಪಟ್ಟಣದ ಪರದೇಶಿಮಠದ ಹತ್ತಿರದಲ್ಲಿನ ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಜರುಗಿತು. ಪ್ರಲ್ಹಾದ ಕುಲಕರ್ಣಿ, ಬಸವರಾಜ ಬಡಿಗೇರ, ಸಂತೋಷ ಬಡಿಗೇರ, ರಾಜಶೇಖರ ಪತ್ತಾರ ಇತರರಿದ್ದರು.
Published on

ದೇವರಹಿಪ್ಪರಗಿ: ಕಾರ್ತಿಕ ಮಾಸದ ಅಂಗವಾಗಿ ಪಟ್ಟಣದ ಪರದೇಶಿಮಠದ ಹತ್ತಿರದ ಕಾಳಿಕಾದೇವಿ ದೇವಸ್ಥಾನದಲ್ಲಿ ಭಕ್ತಿ, ಭಾವದೊಂದಿಗೆ ಶನಿವಾರ ವಿಜೃಂಭಣೆಯಿಂದ ಕಾರ್ತಿಕೋತ್ಸವ ಆಚರಿಸಲಾಯಿತು.

ಕಾಳಿಕಾದೇವಿಗೆ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಂಜೆ ಹಣತೆಯ ದೀಪ ಬೆಳಗಿಸಿ ಭಕ್ತಿ ಗೀತೆಗಳೊಂದಿಗೆ ಕಾರ್ತಿಕೋತ್ಸವ ಆರಂಭಿಸಲಾಯಿತು.

ಶಿಕ್ಷಕರಾದ ಪ್ರಲ್ಹಾದ ಕುಲಕರ್ಣಿ, ಬಸವರಾಜ ಬಡಿಗೇರ, ಸಂತೋಷ ಬಡಿಗೇರ, ರಾಜಶೇಖರ ಪತ್ತಾರ, ಚಿದಾನಂದ ಸಾಲಿಮಠ, ಈರಸಂಗಯ್ಯ ವಿಜಾಪೂರ, ಯಚರಪ್ಪ ಬಡಿಗೇರ, ಶ್ರೀದೇವಿ ಪರದೇಶಿಮಠ, ದಾನಮ್ಮ ಬಡಿಗೇರ, ವಿದ್ಯಾಶ್ರೀ ಕುಲಕರ್ಣಿ, ಜ್ಯೋತಿ ಬಡಿಗೇರ, ರೂಪಾ ಅಸಂತಾಪೂರ, ಕಾವ್ಯಾ ಬಡಿಗೇರ, ಭವಾನಿ ಪರದೇಶಿಮಠ, ಗಂಗವ್ವ ಒಣರೊಟ್ಟಿ, ಸಾತಮ್ಮ ಸಾಲಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net