

ಕಲಕೇರಿ: ಗಾಂಧೀಜಿ ಹಾಗೂ ಶಾಸ್ತ್ರೀಜಿ ತತ್ವ ಸಿದ್ಧಾಂತಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕೆಂದು ಪ್ರಾಚಾರ್ಯ ಸಿ.ಎಸ್. ಹಿರೇಮಠ ಹೇಳಿದರು.
ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಬಸವೇಶ್ವರ ಸಂಯುಕ್ತ ಪಪೂ ಮಹಾವಿದ್ಯಾಲಯ ಹಾಗೂ ಬಸವೇಶ್ವರ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹಾದೂರ್ ಶಾಸ್ತ್ರೀಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗದೀಶ ಗುಮಶೆಟ್ಟಿ, ರವಿ ದಾಸರ, ಶಾಂತು ಧುರ್ಗಿ, ನಿಂಗನಗೌಡ ಗುಂಡಕನಾಳ, ಎಸ್.ಪಿ. ರಾನಗಟ್ಟಿ, ಎಸ್., ಎಸ್. ಕುಲಶೆಟ್ಟಿ, ಗುರುರಾಜ್ ಮೇಡೆದಾರ, ರವಿ ಗುಮಶೆಟ್ಟಿ, ಎಸ್.ಎಸ್. ಕೋರವಾರ, ಎಸ್.ಆರ್. ಹರಿಜನ್, ವಿ.ಟಿ. ಜಾನಮಟ್ಟಿ, ಕೆ.ಎಸ್. ದೇಸಾಯಿ, ಈರಣ್ಣ ಝಳಕಿ, ಬಿ.ಎಸ್. ದೇವರಮನಿ, ರವಿ ಕುಲಕರ್ಣಿ, ಶಿವಶರಣ ಬಿರಾದಾರ ಮತ್ತಿತರರಿದ್ದರು.