ಒಳಗಡೆ ಇದ್ದ ಬಂಗಾರದ ಎರಡು ಎಳೆ ತಾಳಿ, ಜೋಡಿ ತಾಳಿ, ಬಂಗಾರದ ನಾನ್, ಎರಡು ಲ ಹಾರ, ಬಿಲ್ವಾರಗಳು, ಬಂಗಾರದ ತೊಲೆ, ಎರಡು ಲಾಕಿಟ್, ಎರಡು ಸುತ್ತುಂಗರ, ನೆಕ್ಲೇಸ್ಗಳು, ಝುಮಕಿಗಳು, 4 ಜೊತೆ ಬೆಂಡೋಲೆಗಳು, ಬೆಳ್ಳಿಯ ಆರತಿ ಪಂಚಪಾಳ, ಜೋಡಿ ಸಮೆ, 60 ಸಾವಿರ ರೂ. ನಗದು ಸೇರಿ ಒಟ್ಟು 20.62 ಲಕ್ಷ ರೂ. ಮೌಲ್ಯದ ಕಳ್ಳತನ ನಡೆದಿದೆ ಎಂದು ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.