

ಚಿಂಚೋಳಿ: ಭಗವಾನ್ ಬುದ್ಧರ ಶಾಂತಿ, ಕರುಣೆ ಹಾಗೂ ಅಹಿಂಸೆ ತತ್ವಗಳು ಸಾರ್ವಕಾಲಿಕವಾಗಿದ್ದು, ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಅವಿನಾಶ ಜಾಧವ್ ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದೀಾ ಬುದ್ಧ ವಿಹಾರ ಹಾಗೂ ಚಾರಿಟೇಬಲ್ ಟ್ರಸ್ಟ್ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರಥಮ ಬೌದ್ಧ ಧಮ್ಮ ಪರಿಷತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ೇತ್ರದಲ್ಲಿ ಬೌದ್ಧ ಧರ್ಮ ತತ್ವ ಪ್ರಚಾರ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ಭವ್ಯ ಬೌದ್ಧ ವಿಹಾರ ನಿರ್ಮಾಣಕ್ಕೆ ಪ್ರಾಮಾಣಿಕ ಶ್ರಮಿಸುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಭಂತೆ ಶಾಸನ ಸೂರಿ, ಗೌತಮ ಬೊಮ್ಮನಳ್ಳಿ, ಗೋಪಾಲರಾವ ಕಟ್ಟಿಮನಿ, ಆನಂದ ಟೈಗರ್, ಶ್ರೀಮಂತ ಕಟ್ಟಿಮನಿ,ಪಾಂಡುರಂಗ ಲೋಡ್ಡನೂರ, ಅಮರ ಲೋಡ್ಡನೋರ, ರಾಜಶೇಖರ ಹೊಸಮನಿ, ಗೋಪಾಲ ರಾಂಪುರೆ, ಸುನೀಲ್ ತ್ರಿಪಾಠಿ, ರಾಜಶೇಖರ ಮೌರ್ಯ, ಚೇತನ್ ನಿರಾಳಕರ, ರಾಜು ಕಳಸ್ಕರ್, ಯಲ್ಲಾಲಿಂಗ ದಂಡಿನ್, ಗುಂಡಪ್ಪ ಮೇತ್ರಿ, ಭಾಗ್ಯವಂತ ಶಾರದ, ವಿಶ್ವ ವಾಲಿಕಾರ, ಕೈಲಾಸ ಮೇಲ್ಕೇರಿ, ಸಂಜುಕುಮಾರ ಜಟ್ಟೆನೋರ, ಸಂಜು ಮೇತ್ರಿ, ಅಯ ಬೊಮ್ಮನಳ್ಳಿ, ನಾಗೇಶ ಬೊಮ್ಮನಳ್ಳಿ, ವಿದ್ಯಾಸಾಗರ ಖಾನಪುರ, ರಮೇಶ ಕುಸರಂಪಳ್ಳಿ, ಸಾಯಬಣ್ಣ ಮೇತ್ರಿ, ಅಶೋಕ ಹೂವಿನಬಾವಿ, ವೈಜನಾಥ ಮಿತ್ರಾ, ವಿಜಯಕುಮಾರ ಚೆಂಗಟಾ, ಸಾಗರ ಆನಂದಿ, ಶ್ರೀಕಾಂತ ಪಿತ್ತಲ್, ಶ್ರೀನಿವಾಸ ಚಿಂಚೋಳಿಕರ್, ಗೋಪಾಲ ಎಂ.ಪಿ., ಮಲ್ಲು ಕೊಡಂಬುಲ್, ಸುಶೀಲ ಬೋಮ್ಮನಳ್ಳಿ ಇತರರಿದ್ದರು.
ಕೆ. ಚಂದ್ರಪ್ಪ, ತುಳಜಪ್ಪ ಚೆಂಗಟಾ, ಧೂಳಪ್ಪ ಹೋಡೆಬೀರನಳ್ಳಿ, ಜಿ.ಎಸ್.ನಿಂಗರಾಜ ಅರಸ, ಮಹೇಶ ಎಸ್. ಠಾಕೂರ್, ಝರಣಪ್ಪ ದಂಡಿನ್, ರೇವಣಸಿದ್ದಪ್ಪ ಸುಬೇದಾರ, ಶರಣಪ್ಪ ಬಂದಗೆ, ಮಾರುತಿ ಅಪ್ಪಣೋರ, ಸುರೇಶ ಕೊರವಿ, ದೇವಿಂದ್ರಪ್ಪ ಹೋಳ್ಕರ್, ಪಾಂಡುರಂಗ ಲೋಡ್ಡನೂರ ಅವರಿಗೆ ಧಮ್ಮ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.