ಆಯುಕ್ತರ ಭೇಟಿ: ನಂತರ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಜೈಲಿಗೆ ಭೇಟಿ ನೀಡಿ, ಗಲಾಟೆ ವಿಷಯ ಪರಿಶೀಲಿಸಿ, ಕೈದಿಗಳಿಗೆ ವಾರ್ನಿಂಗ್ ಸಹ ನೀಡಿದ್ದಾರೆ. ಡಿಸಿಪಿ ಪ್ರವಿಣ ನಾಯಕ, ಎಸಿಪಿ ಶರಣಪ್ಪ ಸುಬೇದಾರ, ಜೈಲಿನ ಮುಖ್ಯ ಅಧೀಕ್ಷಕಿ ಡಾ.ಆರ್.ಅನಿತಾ, ಇನ್ಸ್ಪೆಕ್ಟರ್ಗಳಾದ ಹುಸೇನ್ ಭಾಷಾ, ಚಂದ್ರಶೇಖರ ತಿಗಡಿ ಇತರೆ ಪೊಲೀಸ್ ಸಿಬ್ಬಂದಿ ಇದ್ದರು.