ಜಗದೇವ ಗುತ್ತೇದಾರ್​, ಮೋದಿಗೆ ಸನ್ಮಾನ

0608Klb04
Published on

ಕಲಬುರಗಿ: ನಗರದಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮೋದಿ ಅವರನ್ನು ಸನ್ಮಾನಿಸಲಾಯಿತು. ಸುಭಾಷ ಬಿಜಾಪುರ, ರುದ್ರಶೆಟ್ಟಿ ಕಲ್ಯಾಣಿ, ಜಗನ್ನಾಥ ಶೇಗಜಿ, ರಾಜಶೇಖರ ಪಾಟೀಲ್ ( ಅಪ್ಪಾಜಿ), ಸಂಗಮೇಶ ಕಲ್ಯಾಣಿ, ಅಪ್ಪಾರಾವ ಪಾಟೀಲ್ ಅತನೂರ, ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ಸಿದ್ರಾಮಪ್ಪ ಜೇವರ್ಗಿ, ದೇವಿಂದ್ರಪ್ಪ ಮರತೂರ, ಮಲ್ಲಿಕಾರ್ಜುನ ಪಾಟೀಲ್, ಶಿವಶರಣಪ್ಪ ಸಿರಿ, ಎಸ್.ವಿ.ಪಾಟೀಲ್ ರಾಯಕೋಡ, ಅಣವೀರಪ್ಪ ಸಾಹು, ಮಡೆಪ್ಪ ಧನ್ನೂರ, ರೇವಪ್ಪ ಸರಡಗಿ, ರಮೇಶ ಜೇವರ್ಗಿ, ಶ್ರೀಕಾಂತ ಹರವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net