

ಧಾರವಾಡ: ನಗರದ ದಿ. ಗಜಾನನ ಮಹಾಲೆ ಕಲಾ ಪ್ರತಿಷ್ಠಾನ ಮತ್ತು ಕೆ.ಪಿ.ಇ.ಎಸ್. ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ದಿ. ಗಜಾನನ ಮಹಾಲೆ ಜನ್ಮದಿನೋತ್ಸವದ ಅಂಗವಾಗಿ ನಗರದ ಕಸಾಪ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಭೂಮಿ ಹಿರಿಯ ಕಲಾವಿದ ಅನಂತ ದೇಶಪಾಂಡೆ ಅವರಿಗೆಕಲಾ ಉಪಾಸಕ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಕ್ಕಳ ದಂತವೈದ್ಯ ಮಿಹೀರ ನಾಯಕ, ಶಂಕರ ಕುಂಬಿ, ಬಿ.ಐ. ಈಳಿಗೇರ, ಕೆ.ಎಚ್. ನಾಯಕ, ನಾಗರತ್ನಾ ಹಡಗಲಿ, ಇತರರಿದ್ದರು.