ಕೋಟ: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ 14ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟ ವಿಭಾಗ ಮಟ್ಟದಲ್ಲಿ ಜರುಗಲಿದ್ದು, ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು ಪಡುಕರೆಯ ಸುಜನ್ 8ನೇ ತರಗತಿ ವಿದ್ಯಾರ್ಥಿ 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ..https://www.vijayavani.net/state-level-in-karate.https://www.vijayavani.net/yoga-competition-2