ಕೆಟೂಸ್ ರಾಕ್ ಆನ್ ಡ್ಯಾನ್ಸ್, ಫ್ಯಾಷನ್ ಶೋ

mng--29 Aug k2 rocks
Published on

ಮಂಗಳೂರು: ಇಲ್ಲಿನ ಕೆಟೂಸ್ ರಾಕ್ ಆನ್ ನ ಸೀಸನ್ 49 ಅಪೇರಾ ಹೌಸ್ ಮೆಲೋಡಿ ನೈಟ್ ಗಾಯನ, ಸಂಗೀತ, ನೃತ್ಯ ಮತ್ತು ಫ್ಯಾಷನ್ ಶೋ ಕಾರ್ಯಕ್ರಮವು ಇತ್ತೀಚೆಗೆ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.


ಇಂಟರ್‌ನ್ಯಾಷನಲ್ ಹೋಸ್ಟ್ ಸಾಹಿಲ್ ಜಾಹಿರ್, ತುಳು ಚಿತ್ರ ನಟ, ರಾಜ್ ಸೌಂಡ್ ಎಂಡ್ ಲೈಟ್‌ನ ವಿನೀತ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಝೀ ಕನ್ನಡ ವಾಹಿನಿಯ ಗಾಯನ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ತನುಶ್ರೀ ಸ್ಟಾರ್ ಅಟ್ರಾಕ್ಷನ್ ಆಗಿದ್ದರು. ಗ್ರೂಪ್ ಅಡ್ಮಿನ್ ಕಮಲೇಶ್ ಮತ್ತು ಕೋಮಲ್ ಬಲದೇವ್, ಆಶಾ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು. ಮಿಸೆಸ್ ಇಂಡಿಯಾ 2021 ಫಿನಸೇ ವಿನ್ನರ್ ಪ್ರತಿಭಾ ಸಾಲಿಯಾನ್ ಮತ್ತು ಇತರ ಸದಸ್ಯರು ಫ್ಯಾಶನ್ ಶೋ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net