ಎಸ್ಪಿಯಾಗಿ ಕೆ.ರಾಮರಾಜನ್ ನೇಮಕ

k.ramarajan
Published on

ಮಡಿಕೇರಿ: ಕೊಡಗು ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ನೇಮಕಗೊಂಡಿದ್ದಾರೆ.


ಈ ಹಿಂದಿನ ಎಸ್ಪಿಯಾಗಿದ್ದ ಕ್ಯಾ.ಎಂ.ಎ.ಅಯ್ಯಪ್ಪರವರು ಇಂಟಲಿಜೆನ್ಸಿ ಎಸ್.ಪಿ ಯಾಗಿ ವರ್ಗಾವಣೆಗೊಂಡಿದ್ದರು. ಪರಿಣಾಮ ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿಯಾಗಿದ್ದ ಕೆ.ರಾಮರಾಜನ್‌ರನ್ನು ಕೊಡಗು ಜಿಲ್ಲೆಯ ನೂತನ ಎಸ್ಪಿಯಾಗಿ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net