ಕರಾಟೆಯಲ್ಲಿ ಕೆ.ಜಯಶ್ರೀ ಗೆಲುವು

Published on

ಬಳ್ಳಾರಿ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಟ್ರೆಡಿಷನಲ್ ಶೋಟೊಕಾನ್ ಕರಾಟೆ ಅಕಾಡೆಮಿ ಮತ್ತು ಕರ್ನಾಟಕ ದಿ ಗ್ಲೋಬಲ್ ಅಕಾಡೆಮಿಯ ಕರಾಟೆ ಕಟಾಸ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಕೆ.ಜಯಶ್ರೀ ಭಾಗವಹಿಸಿ ದಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಗೆಲುವು ಸಾಧಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net