10 ಮತ ಪಡೆದ ಜ್ಯೋತಿ ಅಧ್ಯಕ್ಷೆ

29PARAMANANDWADI1.jpg
Published on

ಪರಮಾನಂದವಾಡಿ: ಗ್ರಾಪಂಗೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷೆಯಾಗಿ ಸೈದಾಬಿ ಸೈಯದ್ ಆಯ್ಕೆಯಾಗಿದ್ದಾರೆ. 15 ಸದಸ್ಯರ ಬಲವುಳ್ಳ ಗ್ರಾಪಂನಲ್ಲಿ ಜ್ಯೋತಿ ಭಜಂತ್ರಿ 10 ಮತ ಪಡೆದು ಅಧ್ಯಕ್ಷೆಯಾಗಿ ಹಾಗೂ ಸೈದಾಬಿ ಸೈಯದ್ 9 ಮತ ಪಡೆದು ಉಪಾಧ್ಯಕ್ಷೆಯಾಗಿದ್ದಾರೆ.

ಪರಮಾನಂದವಾಡಿ ಗಾಪಂಗೆ ಆಯ್ಕೆಯಾದ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷೆ ಸೈದಾಬಿ ಸೈಯದ್ ಅವರೊಂದಿಗೆ ಚುನಾವಣಾಕಾರಿ ಪ್ರಭಾವತಿ ಪಾಟೀಲ ಇದ್ದರು.
ಪರಮಾನಂದವಾಡಿ ಗಾಪಂಗೆ ಆಯ್ಕೆಯಾದ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷೆ ಸೈದಾಬಿ ಸೈಯದ್ ಅವರೊಂದಿಗೆ ಚುನಾವಣಾಕಾರಿ ಪ್ರಭಾವತಿ ಪಾಟೀಲ ಇದ್ದರು.

ಚುನಾವಣಾಕಾರಿಯಾಗಿ ಪ್ರಭಾವತಿ ಪಾಟೀಲ ಕಾರ್ಯನಿರ್ವಹಿಸಿದರು. ಬಸವರಾಜ ಅಲ್ಲನ್ನವರ, ಪಿಡಿಒ ಪ್ರಕಾಶ ದಳವಾಯಿ, ಕಾರ್ಯದರ್ಶಿ ದೇವಪ್ಪ ಕಾಂಬಳೆ, ಮಹೇಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net