ಮೈಸೂರಿನ ಕೆಲ ಪ್ರದೇಶಗಳಲ್ಲಿ ಜು. 13 ರಂದು ವಿದ್ಯುತ್ ವ್ಯತ್ಯಯವಾಗಲಿದೆ

02GDG01 Wind Power
ಗದಗ ನಗರದ ಹೊರವಲಯದಲ್ಲಿ ಪವನ ವಿದ್ಯುತ್ ಫ್ಯಾನ್​ಗಳನ್ನು ಅಳವಡಿಸಿರುವುದು.
Published on

ಮೈಸೂರಿನ ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಕಾಮಗಾರಿ ಸಂಬಂಧ ಜು. 13 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗೋಪಾಲಗೌಡ ಆಸ್ಪತ್ರೆ, ಬ್ರಿಗೇಡ್ ಅಪಾರ್ಟ್ಮೆಂಟ್, ವಾಟಿಕ ಅಪಾರ್ಟ್ಮೆಂಟ್ ನಿಂದ ನಂದಿನಿ ಹಾಲಿ ಕೇಂದ್ರದವರೆಗೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net