ಜ್ಯೋತಿಷ್ಯ ಪರೀಕ್ಷೆಗೆ ಆಹ್ವಾನ

Published on

ಹುಬ್ಬಳ್ಳಿ: ಇಲ್ಲಿಯ ಜ್ಯೋತಿವಿರ್ಜ್ಞಾನ ಸಂಸ್ಥೆಯ ವತಿಯಿಂದ ಸುಂದರ ನಗರದ ಜ್ಯೋತಿವಿರ್ಜ್ಞಾನ ಸಮುದಾಯ ಭವನದಲ್ಲಿ ಮೇ 5ರಂದು ಬೆಳಗ್ಗೆ 10ಕ್ಕೆ ಜ್ಯೋತಿಷ್ಯ ಪ್ರವೇಶಿಕ ಪರೀಕ್ಷೆ ಏರ್ಪಡಿಸಲಾಗಿದೆ.

ಮೇ 12ರಂದು ಬೆಳಗ್ಗೆ 9ರಿಂದ ಜ್ಯೋತಿಷ್ಯ ಆಚಾರ್ಯ ಪರೀಕ್ಷೆಗಳು ನಡೆಯಲಿವೆ. ಸಂಸ್ಥೆಯಿಂದ ತರಬೇತಿ ಪಡೆದ ವಿದ್ಯಾಥಿರ್ಗಳು ಹಾಗೂ ಜ್ಯೋತಿಷ್ಯ ಆಸಕ್ತರು ಪರೀಕ್ಷೆಗೆ ಕುಳಿತುಕೊಳ್ಳುವ ಅವಕಾಶವಿದೆ.

ಮಾಹಿತಿಗಾಗಿ ಸಂಸ್ಥೆಯ ಮುಖ್ಯಸ್ಥರಾದ ರಾಜೇಶ್ವರಿ ಪೂಜಾರ ಅಥವಾ ಅಧ್ಯಕ್ಷ ವಿದ್ವಾನ್ ಗಣೇಶ ಹೆಗಡೆ ಅವರನ್ನು ಸಂಪಕಿರ್ಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net