ಹುಬ್ಬಳ್ಳಿ : ಶ್ರೀ ಸದ್ಗುರು ಸದಾನಂದ ಜಾತ್ರಾ ಮಹೋತ್ಸವ ಪ್ರಯುಕ್ತ ರಾಯಪುರದ ಶ್ರೀ ದತ್ತ ಮಂದಿರ ಹಾಗೂ ಸದ್ಗುರು ಸದಾನಂದ ಬಾಬಾರವರ ಆಶ್ರಮಕ್ಕೆ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಾಸಕ ಅರವಿಂದ ಬೆಲ್ಲದ, ಡಾ. ಕ್ರಾಂತಿ ಕಿರಣ, ಚನ್ನು ಹೊಸಮನಿ ಹಾಗೂ ಇತರರು ಇದ್ದರು.