ಜೋಗಿ ಮಠದಲ್ಲಿ ಗೋ ಮಾತಾ ಪೂಜನ

mng-15nov-yogi mata
Published on


ಮಂಗಳೂರು : ರಾಮ್‌ಸೇನಾ ಮಂಗಳೂರು ಜಿಲ್ಲೆ ಮತ್ತು ಜೋಗಿಮಠ ಕದ್ರಿ ಆಶ್ರಯದಲ್ಲಿ ಗೋ ಮಾತಾ ಪೂಜನ ಕಾರ್ಯಕ್ರಮ ಕದ್ರಿಯ ಜೋಗಿ ಮಠದಲ್ಲಿ ನಡೆಯಿತು. ಸಪ್ತ ಗೋಪರಿಕ್ರಮ , ಭಕ್ತರಿಂದ ಗೋ ಗಾನ ಸಂಕೀರ್ತನೆ ಹಾಗೂ ಗೋ ಮಾತೆಗೆ ಆರತಿ ಎತ್ತಿ ಸಿಹಿ ತಿಂಡಿ ವಿತರಿಸಲಾಯಿತು. ಕದ್ರಿ ಜೋಗಿ ಮಠದ ಶ್ರೀ ರಾಜಯೋಗಿ ನಿರ್ಮಲ್ ನಾಥಜೀ ಮಹಾರಾಜ್, ದ.ಕ.ಸಂಸದ, ಶಾಸಕ ವೇದವ್ಯಾಸ ಕಾಮತ್ ರಾಮ್ ಸೇನಾ ಅಧ್ಯಕ್ಷ ಪ್ರಸಾದ್ ಅತ್ತಾವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net